ಶಿಷ್ಯ ಶುಕನಿಗೆ ಗುರು ಜನಕನ ಒಂದು ವಿಚಿತ್ರ ಪರೀಕ್ಷೆ | A Masters Strange Test For His Disciple | Kannada

Поделиться
HTML-код
  • Опубликовано: 3 ноя 2023
  • ಜನಕ ಮಹಾರಾಜರ ಭೇಟಿಯು ಶುಕ ಮುನಿಯ ಜೀವನವನ್ನು ಹೇಗೆ ಬದಲಿಸಿತು ಎನ್ನುವ ಕಥೆಯೊಂದಿಗೆ ಸದ್ಗುರುಗಳು ಒಬ್ಬ ಸಾಧಕನ ಜೀವನದಲ್ಲಿ ಗುರುವಿನ ಪಾತ್ರವನ್ನು ವಿವರಿಸುತ್ತಾರೆ.
    English video: • A Master’s Strange Tes...
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhgurukannada
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    sadhguru_kannad...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadhguru__app
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru.org/in/kn/wisdom
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/ka/Ish...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
    #story #test #kannada
  • РазвлеченияРазвлечения

Комментарии • 24

  • @sanak6987
    @sanak6987 6 месяцев назад

    Om namah shivaya

  • @willingnessisheaven7473
    @willingnessisheaven7473 6 месяцев назад

    Gurubyo Namaha 🌼🙏

  • @luckylakshmi591
    @luckylakshmi591 6 месяцев назад

    🙏🌹🙏💖 namaste sadguruji 🌹🌷💐

  • @sugappagouda1358
    @sugappagouda1358 6 месяцев назад

    ❤❤❤❤❤

  • @jagadishk9013
    @jagadishk9013 6 месяцев назад

    🙏🙏🙏

  • @kanthrajdoddary8855
    @kanthrajdoddary8855 6 месяцев назад

    ❤❤❤❤❤❤❤

  • @marilinga6
    @marilinga6 6 месяцев назад

    💐🙏

  • @mailarappak911
    @mailarappak911 6 месяцев назад

    Om namah shivaya 🙏🙏🌷🌷

  • @shantinele
    @shantinele 6 месяцев назад +1

    ಓಂ ನಮಃ ಶಿವಾಯ 🙏

  • @virupakshakumbar4203
    @virupakshakumbar4203 6 месяцев назад

    Thank you so much Sadhguru 🙏🙏🙏🙏🙏🙏🙏

  • @umeshsangalad6005
    @umeshsangalad6005 6 месяцев назад

    ಓಂ ನಮಃ ಶಿವಾಯ🌼🌼🌼🌼🌼

  • @vitthalAak8281
    @vitthalAak8281 6 месяцев назад

  • @neelappapuradnpurad8302
    @neelappapuradnpurad8302 6 месяцев назад

    ❤❤️🙏🙏

  • @nageshalvekodi6538
    @nageshalvekodi6538 6 месяцев назад

    ❤❤❤❤

  • @anupamaml3566
    @anupamaml3566 6 месяцев назад

    👌👌👏👏🤝🤝🙏🙏💐💐

  • @shanthachitlur9914
    @shanthachitlur9914 6 месяцев назад

    🎉 ಓಂ ಪರಮಪೂಜ್ಯ ಶ್ರೀ ಗುರುದೇವ ರಪಾದಾರವಿಂದಗಳಲ್ಲಿಶರಣ್ಯಂವಂದೆನೆಗಳು 🙏 ಹರಿ ಓಂ ಜನಕನ ವಿಜ್ಞಾನ ಗುರು ಭೋಧನೆ ಚೆನ್ನಾಗಿ ವಿವರಿಸಿದ್ಧಿರಿ 🙏 ಸತ್ಯಂ ಶಿವಂ ಸುಂದರಂ

  • @mahadevmcchikkegowda8091
    @mahadevmcchikkegowda8091 6 месяцев назад

    Namaste Guruji..., we heard king Janaka belongs to tretha Yuga, Shuka son of Rishi Vedavyasa belongs Dwapara Yuga. How we understand their time difference?

  • @raghavendrabijoor9221
    @raghavendrabijoor9221 6 месяцев назад

    Swamy, Vedavasya coming in Mahabharata, Janka in Ramayana, my doubt Suka and Janaka meet each other ?

    • @mrsnayakamrsnayaka3786
      @mrsnayakamrsnayaka3786 6 месяцев назад

      Ur great

    • @pranavastudios
      @pranavastudios 6 месяцев назад

      I think this is not the same Seeradhvaja Janaka / Sita's father. I remember reading somewhere that Kings of videha Kingdom usually had "Janaka" Surname.